ಕಾದನಾ ವತ್ಸವ ಹರಿ
ಕೀರ್ತನಕಾರರು : ವಿಜಯದಾಸರು
ರಾಗ : ಯಮನ್ ಕಲ್ಯಾಣಿ
ತಾಳ : ರೂಪಕ
ಕಾದನಾ ವತ್ಸವ ಹರಿ ಕಾದನಾಮೋದದಿಂದ ಮಾಧವ
ವೇದವೇದ್ಯ ಸಾಧುವಿನುತ ರಾಧಿಕಾರಮಣ ಕೃಷ್ಣ ।।ಪ।।
ಎಳಗರಿಕೆಯಿರುವ ಸ್ಥಳದಿ ನೆರೆದು ವಸ್ತುಗಳನೆ ನಿಲಿಸಿ
ಕೊಳಲು ತನ್ನ ಕೈಲಿ ಪಿಡಿದು ಮುರಳಿಗಾನ ಮಾಡುವ ।।೧।।
ಮರದ ನೆರಳಿಗೆ ಕೃಷ್ಣ ಕರುಗಳನ್ನ ನಿಲ್ಲಿಸಿ
ಕರೆದು ಪಾಲು ಕರೆದು ತಂದು ಬಾಯೊಳುಣಿಸುತ್ತ ।।೨।।
ಉಡುಗಳಂತೆ ಕರುಗಳು ನಡುವೆ ಚಂದ್ರಧಾರೆಯೊಳು
ಪೊಡವಿಯೊಳಗೆ ಬೆಳಗಲು ಆ ಮೃಡನು ಕೊಂಡಾಡಲು ।।೩।।
ಒಂದು ತಿಂಗಳ ಕರುಗಳು ಇಂದಿರೇಶ ಮೇಯಿಸಲು
ಒಂದು ವರುಷ ಕರುಗಳಂತೆ ಆನಂದದಿಂದಲಿ ಬೆಳೆದವು ।।೪।।
Labels: ಕಾದನಾ ವತ್ಸವ ಹರಿ, Kadana Vatsava Hari, ವಿಜಯದಾಸರು, Vijayadasaru

ದಯವಿಟ್ಟು ಅಂಕಿತ ಸೇರಿಸಿ
ಪ್ರತ್ಯುತ್ತರಅಳಿಸಿ