ಮನವೆ ನೀ ದೃಢವಾದರೆ
ಕೀರ್ತನಕಾರರು : ವಿಜಯದಾಸರು
ರಾಗ : ಸಾವೇರಿ
ತಾಳ : ಆದಿ
ಮನವೆ ನೀ ದೃಢವಾದರೆ ಮನಸಿ-
ಜನಯ್ಯನ ಚರಣ ಕಾಂಬೆನೊ ನಾನು ।।ಪ।।
ಹಂಬಲವನ್ನು ಮಾಡದಿದ್ದರೆ ಹರಿ
ಎಂಬ ನಾಮಪೀಯೂಷ ದೊರಕುವುದು ।।೧।।
ಚಂಚಲವುಳ್ಳವನಾಗದಿದ್ದರೆ ದುಷ್ಟ
ಪಂಚೇಂದ್ರಿಯಗಳನ್ನು ಸ್ಥಿರವಾಗಿ ನಿಲ್ಲಿಸುವೆ ।।೨।।
ಅತ್ತಲಿತ್ತಲಿ ಪೋಗದಿರು ಎ-
ನ್ನತ್ತ ವಿಜಯವಿಠಲ ಬರಲಿ ।।೩।।
Labels: ಮನವೆ ನೀ ದೃಢವಾದರೆ, Manave Nee Drudhavadare, ವಿಜಯದಾಸರು, Vijayadasaru

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ