ಕಾರುಣ್ಯ ಮೂರಿತೆಯೆ
ಕೀರ್ತನಕಾರರು : ಪುರಂದರದಾಸರು
ಕಾರುಣ್ಯ ಮೂರಿತೆಯೆ ಕಂಗಳು ಮೂರುಳ್ಳ ದೊರೆಯೆ ||ಪ||
ಧಾರಿಣಿಯೊಳಗೆ ನಿನಗೆ ಎಣೆಯೆ ಗುರುದೇವ ಶಿಖಾಮಣಿಯೆ ||ಅ.ಪ||
ಗುಹಾಸುರ ಮರ್ದನನೆ ಖವೃಷ ವಾಹನನೆ
ಗಜಚರ್ಮ ಪೀತಾಂಬರನೆ ಮಹಾದೇವ ಮಾಧವ್ನೆ ||೧||
ತ್ರಿಪುರಾವಳಿ ಸಂಗರನೆ ತ್ರೈಲೋಕ್ಯ ಪಾವನನೆ
ಅಪಾರ ಮಹಿಮನೆ ಪ್ರಸನ್ನ ಶ್ರೀ ಹರಿಹರನೆ ||೨||
ತುಂಘಾ ಭದ್ರದಡಿಯ ತಾಳಿಪ್ಪೆ ಗಂಗೆಯ ಜಡೆಯ
ಪುರಂದರವಿಠಲನ ಪ್ರಿಯ ನೀ ಸಲಹಯ್ಯ ಎನ್ನೊಡೆಯ ||೩||
Labels: ಕಾರುಣ್ಯ ಮೂರಿತೆಯೆ, Karunya Moorutiye, ಪುರಂದರದಾಸರು, Purandaradasaru

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ