ಕಮಲೇಶ ವಿಠಲ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಕಮಲೇಶ ವಿಠಲ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಬುಧವಾರ, ಸೆಪ್ಟೆಂಬರ್ 11, 2013

ತುಂಗಾತೀರ ವಿರಾಜಂ ಶ್ರೀಗುರು : Tungateera Virajam

ತುಂಗಾತೀರ ವಿರಾಜಂ ಶ್ರೀಗುರು

ಕೀರ್ತನಕಾರರು : ಕಮಲೇಶ ವಿಠಲ

ತುಂಗಾತೀರ ವಿರಾಜಂ ಶ್ರೀಗುರು
ರಾಘವೇಂದ್ರ ಯತಿರಾಜಂ ಭಜಮನ               ||ಪ||

ಮಂಗಲಕರ ಮಂತ್ರಾಲಯವಾಸಂ
ಶೃಂಗಾರಾನನ ವಿಲಸಿತಹಹಾಸಂ
ರಾಘವೇಂದ್ರ ಯತಿರಾಜಂ ಭಜಮನ               ||೧||

ಕರಧೃತ ದಂಡ ಕಮಂಡಲು ಮಾಲಂ
ಸುರುಚಿರ ಚೇಲಮ್ ಧೃತ ಮಣಿ ಮಾಲಂ
ನಿರುಪಮ ಸುಂದರ ಕಾಯಂ ಸುಶೀಲಂ
ವರಕಮಲೇಶಾರ್ಪಿತ ನಿಜ ಸಕಲಂ
ರಾಘವೇಂದ್ರ ಯತಿರಾಜಂ ಭಜಮನ               ||೨||

Labels: ತುಂಗಾತೀರ ವಿರಾಜಂ ಶ್ರೀಗುರು, Tungateera Virajam, ಕಮಲೇಶ ವಿಠಲ, Kamalesha Vithala