ಗಜವದನ ಬೇಡುವೆ ಗೌರೀತನಯ
ಕೀರ್ತನಕಾರರು : ಪುರಂದರದಾಸರು
ರಾಗ : ಪೀಲು
ತಾಳ : ಆದಿ
ಗಜವದನ ಬೇಡುವೆ ಗೌರೀತನಯ ।।ಪ॥
ತ್ರಿಜಗವಂದಿತನೆ ಸುಜನರ ಪೊರೆವನೆ ।।ಅ.ಪ॥
ಪಾಶಾಂಕುರ ಪರಮಪವಿತ್ರ
ಮೂಷಕವಾಹನ ಮುನಿಜನ ಪ್ರೇಮ ।।೧।।
ಮೋದದಿ ನಿನ್ನಯ ಪಾದವ ತೋರೋ
ಸಾಧುವಂದಿತನೆ ಆದರದಿಂದಲಿ ।।೨।।
ಸರಸಿಜನಾಭ ಶ್ರೀ ಪುರಂದರವಿಠಲನ
ನಿರುತ ನೆನೆಯುವಂತೆ ಮಾಡೋ ।।೩।।
Labels: ಗಜವದನ ಬೇಡುವೆ ಗೌರೀತನಯ, Gajavadana Beduve Gouritanaya, ಪುರಂದರದಾಸರು, Purandaradasaru
ಕೀರ್ತನಕಾರರು : ಪುರಂದರದಾಸರು
ರಾಗ : ಪೀಲು
ತಾಳ : ಆದಿ
ಗಜವದನ ಬೇಡುವೆ ಗೌರೀತನಯ ।।ಪ॥
ತ್ರಿಜಗವಂದಿತನೆ ಸುಜನರ ಪೊರೆವನೆ ।।ಅ.ಪ॥
ಪಾಶಾಂಕುರ ಪರಮಪವಿತ್ರ
ಮೂಷಕವಾಹನ ಮುನಿಜನ ಪ್ರೇಮ ।।೧।।
ಮೋದದಿ ನಿನ್ನಯ ಪಾದವ ತೋರೋ
ಸಾಧುವಂದಿತನೆ ಆದರದಿಂದಲಿ ।।೨।।
ಸರಸಿಜನಾಭ ಶ್ರೀ ಪುರಂದರವಿಠಲನ
ನಿರುತ ನೆನೆಯುವಂತೆ ಮಾಡೋ ।।೩।।
Labels: ಗಜವದನ ಬೇಡುವೆ ಗೌರೀತನಯ, Gajavadana Beduve Gouritanaya, ಪುರಂದರದಾಸರು, Purandaradasaru
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ