ವಂದಿಪೆ ನಿನಗೆ ಗಣನಾಥಾ
ಕೀರ್ತನಕಾರರು : ಶ್ರೀಪಾದರಾಜರು
ರಾಗ : ನಾಟ
ತಾಳ : ಆದಿ
ವಂದಿಪೆ ನಿನಗೆ ಗಣನಾಥಾ
ಮೊದಲೊಂದಿಪೆ ನಿನಗೆ ಗಣನಾಥಾ ||ಪ||
ಬಂದವಿಘ್ನಕಳೆ ಗಣನಾಥ ||ಅ.ಪ||
ಆದಿಯಲ್ಲಿ ಧರ್ಮರಾಜ ಪೂಜಿಸಿದ ನಿನ್ನ ಪಾದ
ಸಾಧಿಸಿದ ರಾಜ್ಯ ಗಣನಾಥ ||೧||
ಹಿಂದೆ ರಾವಣನು ಮದದಿಂದ ನಿನ್ನ ಪೂಜಿಸದೆ
ಸಂದ ರಣದಲಿ ಗಣನಾಥ ||೨|||
ಮಂಗಳ ಮೂರುತಿ ಸಿರಿ ರಂಗವಿಟ್ಠಲನ್ನ ಪಾದ
ಭೃಂಗನೆ ಪಾಲಿಸೋ ಗಣನಾಥ ||೩||
Labels: ವಂದಿಪೆ ನಿನಗೆ ಗಣನಾಥಾ, Vandipe Ninage Gananatha, ಶ್ರೀಪಾದರಾಜರು, Sripadarajaru
ಕೀರ್ತನಕಾರರು : ಶ್ರೀಪಾದರಾಜರು
ರಾಗ : ನಾಟ
ತಾಳ : ಆದಿ
ವಂದಿಪೆ ನಿನಗೆ ಗಣನಾಥಾ
ಮೊದಲೊಂದಿಪೆ ನಿನಗೆ ಗಣನಾಥಾ ||ಪ||
ಬಂದವಿಘ್ನಕಳೆ ಗಣನಾಥ ||ಅ.ಪ||
ಆದಿಯಲ್ಲಿ ಧರ್ಮರಾಜ ಪೂಜಿಸಿದ ನಿನ್ನ ಪಾದ
ಸಾಧಿಸಿದ ರಾಜ್ಯ ಗಣನಾಥ ||೧||
ಹಿಂದೆ ರಾವಣನು ಮದದಿಂದ ನಿನ್ನ ಪೂಜಿಸದೆ
ಸಂದ ರಣದಲಿ ಗಣನಾಥ ||೨|||
ಮಂಗಳ ಮೂರುತಿ ಸಿರಿ ರಂಗವಿಟ್ಠಲನ್ನ ಪಾದ
ಭೃಂಗನೆ ಪಾಲಿಸೋ ಗಣನಾಥ ||೩||
Labels: ವಂದಿಪೆ ನಿನಗೆ ಗಣನಾಥಾ, Vandipe Ninage Gananatha, ಶ್ರೀಪಾದರಾಜರು, Sripadarajaru
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ