ನೀನೆ ಪರಮ ಪಾವನಿ ನಿರಂಜನಿ
ಕೀರ್ತನಕಾರರು : ಕಾಖಂಡಕಿ ಮಹಿಪತಿರಾಯರು
ನೀನೆ ಪರಮ ಪಾವನಿ ನಿರಂಜನಿ ।।ಪ॥
ಆದಿ ನಾರಾಯಣಿ ಸಾಧು ಜನ ವಂದಿನಿ
ಸದಾನಂದ ರೂಪಿಣಿ ಸದ್ಗತಿ ಸುಖ ದಾಯಿನಿ ।।ಅ.ಪ॥
ಲಕ್ಷುಮಿ ರೂಪಿಣಿ ಸಾಕ್ಷಾತ್ಕರಿಣಿ
ರಕ್ಷ ರಕ್ಷಾತ್ಮಿಣಿ ಅಕ್ಷಯ ಪದ ದಾಯಿನಿ ।।೧।।
ಅನಾಥ ರಕ್ಷಿಣಿ ದೀನೋದ್ಧಾರಿಣಿ
ಅನಂತಾನಂತ ಗುಣಿ ಮುನಿಜನ ಭೂಷಣಿ ।।೨।।
ದಾರಿದ್ರ ಭಂಜನಿ ದುರಿತ ವಿಧ್ವಂಸಿನಿ
ಪರಮ ಸಂಜೀವಿನಿ ಸುರ ಮುನಿ ರಂಜನಿ ।।೩।।
ಸ್ವಾಮಿ ಶ್ರೀ ಗುರುವಿನಿ ಬ್ರಹ್ಮಾನಂದ ರೂಪಿಣಿ
ಮಹಿಪತಿ ಕುಲ ಸ್ವಾಮಿನಿ ಪರಮ ಪಾವನಿ ।।೪।।
Labels: ನೀನೆ ಪರಮ ಪಾವನಿ ನಿರಂಜನಿ, Neene Parama Pavani Niranjani, ಕಾಖಂಡಕಿ ಮಹಿಪತಿರಾಯರು, Kakhandaki Mahipatirayaru
ಕೀರ್ತನಕಾರರು : ಕಾಖಂಡಕಿ ಮಹಿಪತಿರಾಯರು
ನೀನೆ ಪರಮ ಪಾವನಿ ನಿರಂಜನಿ ।।ಪ॥
ಆದಿ ನಾರಾಯಣಿ ಸಾಧು ಜನ ವಂದಿನಿ
ಸದಾನಂದ ರೂಪಿಣಿ ಸದ್ಗತಿ ಸುಖ ದಾಯಿನಿ ।।ಅ.ಪ॥
ಲಕ್ಷುಮಿ ರೂಪಿಣಿ ಸಾಕ್ಷಾತ್ಕರಿಣಿ
ರಕ್ಷ ರಕ್ಷಾತ್ಮಿಣಿ ಅಕ್ಷಯ ಪದ ದಾಯಿನಿ ।।೧।।
ಅನಾಥ ರಕ್ಷಿಣಿ ದೀನೋದ್ಧಾರಿಣಿ
ಅನಂತಾನಂತ ಗುಣಿ ಮುನಿಜನ ಭೂಷಣಿ ।।೨।।
ದಾರಿದ್ರ ಭಂಜನಿ ದುರಿತ ವಿಧ್ವಂಸಿನಿ
ಪರಮ ಸಂಜೀವಿನಿ ಸುರ ಮುನಿ ರಂಜನಿ ।।೩।।
ಸ್ವಾಮಿ ಶ್ರೀ ಗುರುವಿನಿ ಬ್ರಹ್ಮಾನಂದ ರೂಪಿಣಿ
ಮಹಿಪತಿ ಕುಲ ಸ್ವಾಮಿನಿ ಪರಮ ಪಾವನಿ ।।೪।।
Labels: ನೀನೆ ಪರಮ ಪಾವನಿ ನಿರಂಜನಿ, Neene Parama Pavani Niranjani, ಕಾಖಂಡಕಿ ಮಹಿಪತಿರಾಯರು, Kakhandaki Mahipatirayaru
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ