ವೇಣುನಾದ ಪ್ರಿಯ ಗೋಪಾಲಕೃಷ್ಣ
ಕೀರ್ತನಕಾರರು : ವಾದಿರಾಜರು
ವೇಣುನಾದ ಪ್ರಿಯ ಗೋಪಾಲಕೃಷ್ಣ ।।ಪ॥
ವೇಣುನಾದ ವಿನೋದ ಮುಕುಂದ
ಗಾನವಿನೋದ ಶೃಂಗಾರ ಗೋಪಾಲ ।।ಅ.ಪ॥
ವಂದಿತ ಚರಣ ವಸುಧೆಯ ಆಭರಣ
ಇಂದಿರ ರಮಣ ಇನ ಕೋಟಿ ತೇಜ
ಮಂದರಧರ ಗೋವಿಂದ ಮುಕುಂದ
ಸಿಂಧು ಶಯನ ಹರಿ ಕಂದರ್ಪ ಜನಕ ।।೧।।
ನವನೀತ ಚೋರ ನಂದ ಕುಮಾರ
ಭುವನೇಕ ವೀರ ಬುದ್ಧಿ ವಿಸ್ತಾರ
ರವಿಕೊಟಿ ತೇಜ ರಘುವಂಶ ರಾಜ
ದಿವಿಜ ವಂದಿತ ಧನುಜಾರಿ ಗೋಪಾಲ ।।೨।।
ಪರಮ ದಯಾಳು ಪಾವನ ಮೂರ್ತಿ
ವರಕೀರ್ತಿ ಹಾರ ಶೃಂಗಾರ ಲೋಲ
ಉರಗೇಂದ್ರ ಶಯನ ವರಹಯವದನ
ಶರಣು ರಕ್ಷಕ ಪಾಹಿ ಕೋದಂಡ ರಾಮ ।।೩।।
Labels: ವೇಣುನಾದ ಪ್ರಿಯ ಗೋಪಾಲಕೃಷ್ಣ , Venunada Priya Gopalakrishna, ವಾದಿರಾಜರು, Vadirajaru
ಕೀರ್ತನಕಾರರು : ವಾದಿರಾಜರು
ವೇಣುನಾದ ಪ್ರಿಯ ಗೋಪಾಲಕೃಷ್ಣ ।।ಪ॥
ವೇಣುನಾದ ವಿನೋದ ಮುಕುಂದ
ಗಾನವಿನೋದ ಶೃಂಗಾರ ಗೋಪಾಲ ।।ಅ.ಪ॥
ವಂದಿತ ಚರಣ ವಸುಧೆಯ ಆಭರಣ
ಇಂದಿರ ರಮಣ ಇನ ಕೋಟಿ ತೇಜ
ಮಂದರಧರ ಗೋವಿಂದ ಮುಕುಂದ
ಸಿಂಧು ಶಯನ ಹರಿ ಕಂದರ್ಪ ಜನಕ ।।೧।।
ನವನೀತ ಚೋರ ನಂದ ಕುಮಾರ
ಭುವನೇಕ ವೀರ ಬುದ್ಧಿ ವಿಸ್ತಾರ
ರವಿಕೊಟಿ ತೇಜ ರಘುವಂಶ ರಾಜ
ದಿವಿಜ ವಂದಿತ ಧನುಜಾರಿ ಗೋಪಾಲ ।।೨।।
ಪರಮ ದಯಾಳು ಪಾವನ ಮೂರ್ತಿ
ವರಕೀರ್ತಿ ಹಾರ ಶೃಂಗಾರ ಲೋಲ
ಉರಗೇಂದ್ರ ಶಯನ ವರಹಯವದನ
ಶರಣು ರಕ್ಷಕ ಪಾಹಿ ಕೋದಂಡ ರಾಮ ।।೩।।
Labels: ವೇಣುನಾದ ಪ್ರಿಯ ಗೋಪಾಲಕೃಷ್ಣ , Venunada Priya Gopalakrishna, ವಾದಿರಾಜರು, Vadirajaru
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ